The Karnataka Assembly elections 2018 are likely to be held in the first week of May 2018. Now political leaders started distributing petrol coupons to the voters for votes <br /> <br /> ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಗುಜರಾತ್, ಹಿಮಾಚಲ ಪ್ರದೇಶ ರಾಜ್ಯಗಳ ನಂತರ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ತಯಾರಿ ಆರಂಭಿಸಿವೆ. ಇದೀಗ ರಾಜಕೀಯ ಮುಖಂಡರು ಮತದಾರರನ್ನ ಸೆಳೆಯಲು ಪೆಟ್ರೋಲ್ ಕೂಪನ್ ಗಳನ್ನ ಹಂಚಿದ್ದಾರೆ <br />